extra cover
ನಾಮವಾಚಕ

(ಕ್ರಿಕೆಟ್‍) ಎಕ್ಸ್‍ಟ್ರ ಕವರ್‍:

  1. ಕವರ್‍ ಮತ್ತು ಮಿಡಾಹ್‍ಗಳ ನಡುವಣ ಸ್ಥಾನ (ಚಿತ್ರಕ್ಕೆ $^2$cricket ನೋಡಿ).
  2. ಈ ಸ್ಥಾನದಲ್ಲಿರುವ ಹೀಲ್ಡರು; ಕ್ಷೇತ್ರಪಾಲಕ.